Sunday, February 24, 2008

ಅಕ್ಷರಗಳು ಹೇಗಾದುವು? | How did the letters form?

ಕಾಗುಣಿತ ಅಕ್ಷರಗಳು ಮೂಲತಃ ಒಂದು ಅಥವಾ ಹೆಚ್ಚು ವ್ಯಂಜನಗಳು ಹಾಗೂ ಒಂದು ಸ್ವರಾಕ್ಷರದ ಸೇರುವಿಕೆಯಿಂದ ಆಗಿವೆ | Kannada letters(Kaagunitha or kannada complex letters) form by combination of one or more syllebals and a vowel.

ಉದಾಹರಣೆ | Example

ಕ್ + ಅ = ಕ | k + a = ka (as in car)
ಕ್ + ರ್ + ಅ = ಕ್ರ | k + r + a= kra (as in craft)

ಕನ್ನಡದ ಎಲ್ಲ ಅಕ್ಷರಗಳ ಜೋಡಣೆ ಹೀಗಿದೆ. ಕೆಳಗೆ ಕ-ಬಳ್ಳಿಯನ್ನು ತೋರಿಸಿದೆ. | Almost all letters are formed in the following way. Only tree of "Ka" is shown below.

ಕ-ಬಳ್ಳಿ | Tree of "Ka"
ಕ್ + ಅ = ಕ | k + a = ka
ಕ್ + ಆ = ಕಾ | k + aa = kaa
ಕ್ + ಇ = ಕಿ | k + i = ki
ಕ್ + ಈ= ಕೀ | k + ei = kei
ಕ್ + ಉ = ಕು | k + u = ku
ಕ್ + ಊ = ಕೂ | k + uu = kuu
ಕ್ + ಋ = ಕೃ | k + r = kr
ಕ್ + ಎ = ಕೆ | k + e = ke
ಕ್ + ಏ = ಕೇ | k + ei = kei
ಕ್ + ಐ = ಕೈ | k + ai = kai
ಕ್ + ಒ = ಕೊ | k + o = ko
ಕ್ + ಓ = ಕೋ | k + ou = kou
ಕ್ + ಔ = ಕೌ | k + au = kau
ಕ್ + ಅಂ = ಕಂ | k + am = kam
ಕ್ + ಅಃ = ಕಃ | k + aha = kaha

ಕೇಳಿ | Listen

No comments: